ಹಲೋ ಸ್ನೇಹಿತರೆ ಈ ಯೋಜನೆ ನೋಡಿ ಸರ್ಕಾರ ಗರ್ಭಿಣಿ ತಾಯಿಯಂದಿರು ಆರ್ಥಿಕವಾಗಿ ಸದೃಢರಾಗಲೆಂದು ಹಾಗೂ ಇಂಥ ಸಮಯದಲ್ಲಿ ಹಣದ ಕೊರತೆಯನ್ನು ಪೂರೈಸಲು ಈ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆಗೆ ಈವು ಸಹ ಅರ್ಜಿಯನ್ನು ಸಲ್ಲಿಸಬಹುದು ನಿಮಗೂ ಈ ಯೋಜನೆಯ ಲಾಭ ಬೇಕು ಅಂದರೆ ಈ ಈಗಲೇ ಬೇಕು ಅಂತ ಕಾಮೆಂಟ್ ಮಾಡಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ.

ಯೋಜನೆಯ ಉದ್ದೇಶ:-
- ಗರ್ಭಿಣಿ ಮಹಿಳೆಯರಿಗೆ ಸರಿಯಾದ ಪೋಷಣೆ ಮತ್ತು ಆರೋಗ್ಯ ಸೇವೆಗಳು ಒದಗಿಸುವುದು ಉದ್ಧೇಶದಿಂದ ಯೋಜನೆ ಜಾರಿ
- ಶಿಶು ಮರಣದರ ಮತ್ತು ತಾಯಿ ಮರಣದರವನ್ನು ಕಡಿಮೆ ಮಾಡುವುದು ದೃಷ್ಟಿಯಿಂದ ಸರ್ಕಾರದ ಹೊಸ ಯೋಜನೆ .
- ಬಡ ಮತ್ತು ಗ್ರಾಮೀಣ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡುವುದು ಉದ್ದೇಶದಿಂದ ಯೋಜನೆ ಜಾರಿ.
ಯೋಜನೆಗೆ ಯಾರು ಅರ್ಹರು :-
ಈ ಯೋಜನೆಯನ್ನು ಪಡೆಯಬೇಕು ಅಂದರೆ ಕೆಲವೊಂದಿಷ್ಟು ಅರ್ಹತೆ ಬೇಕು ಆ ಅರ್ಹತೆ ಈ ಕೆಳಗಿನಂತಿವೆ ನೀವು ಅವುಗಳನ್ನು ಗಮನಿಸಬಹುದು.
ಗರ್ಭಿಣಿ ಮಹಿಳೆಯರು (ಕರ್ನಾಟಕದ ನಿವಾಸಿಗಳು).
BPL (Below Poverty Line) ಕುಟುಂಬಗಳು ಅಥವಾ SC/ST ವರ್ಗದವರು.
ಹಾಲುಣಿಸುವ ತಾಯಂದಿರು (ಶಿಶು ಜನನದ ನಂತರ 6 ತಿಂಗಳವರೆಗೆ).
ಈ ಮೇಲೆ ತಿಳಿಸಿದಂತೆ ಅರ್ಹತೆಯನ್ನು ಹೊಂದಿದ್ದರೆ ಅರ್ಜ್ಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು :-
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು ಈ ಕೆಳಗಿನಂತಿವೆ ನೀವು ಕೂಡ ಈ ಕೆಳಗಿನ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- ಆಧಾರ್ ಕಾರ್ತ (ತಾಯಿ ಮತ್ತು ಪತಿ/ಕುಟುಂಬದ).
- BPL ರೇಷನ್ ಕಾರ್ಡ್ / SC/ST ಪ್ರಮಾಣಪತ್ರ (ಅಗತ್ಯವಿದ್ದರೆ).
- ಗರ್ಭಧಾರಣೆಯ ಮೆಡಿಕಲ್ ಪ್ರಮಾಣಪತ್ರ (ಡಾಕ್ಟರ್ ಪ್ರಮಾಣಿತ).
- ಬ್ಯಾಂಕ್ ಖಾತೆ ವಿವರ (IFSC ಕೋಡ್ ಸಹಿತ).
- ಮೊಬೈಲ್ ನಂಬರ್ ಮತ್ತು ಪಾಸ್ಪೋರ್ಟ್ ಫೋಟೋ.
ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ :-
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಈ ಕೆಳಗಿನ ಕೆಲವು ಮಾಹಿತಿಯನ್ನು ತಿಳಿದುಕೊಳ್ಳಿ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಗೆ ನೋಡಿ;-
- ಸಹಾಯಧನವನ್ನು ನೇರ ಬ್ಯಾಂಕ್ ಖಾತೆಗೆ (DBT) ಹೂಡಲಾಗುತ್ತದೆ.
- ಗರ್ಭಪಾತದ ಸಂದರ್ಭದಲ್ಲಿ ಸಹಾಯಧನ ರದ್ದು.
- ಎಲ್ಲಾ 4 ಪ್ರಸವಪೂರ್ವ ಚೆಕಪ್ಗಳು (ANC) ಮಾಡಿಸಬೇಕು.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜ್ಯನ್ನು ಸಲ್ಲಿಸಬಹುದು.
ಇತರೆ ಪ್ರಮುಖ ಸರ್ಕಾರಿ ಯೋಜನೆಗಳು:-
ಕಾರ್ಮಿಕರಿಗೆ ₹8 ಲಕ್ಷದವರೆಗೆ ನೆರವು
ಆಧಾರ್ ಇದ್ದರೆ ಸಾಕು ₹5 ಲಕ್ಷ ಉಚಿತ ಆರೋಗ್ಯ ವಿಮೆ