ದನಕರುಗಳ ಸಾಕಾಣಿಕೆಗೆ 2,50,000/- ಲಕ್ಷ ✅ 15 ದಿನಗಳಲ್ಲಿ ಅನುಮೋದನೆ | ✅ ನೇರ ಬ್ಯಾಂಕ್ ಜಮೆ | Hainugarike

ದನಕರುಗಳ ಸಾಕಾಣಿಕೆಗೆ 2,50,000/- ಲಕ್ಷ ✅ 15 ದಿನಗಳಲ್ಲಿ ಅನುಮೋದನೆ | ✅ ನೇರ ಬ್ಯಾಂಕ್ ಜಮೆ

ದನಕರುಗಳ ಸಾಕಾಣಿಕೆಗೆ 2,50,000/- ಲಕ್ಷ ಸರ್ಕಾರದಿಂದ ಸಹಾಯಧನ ಯೋಜನೆ ಈ ಯೋಜನೆಗೆ ನೀವು ಅರ್ಜಿಯನ್ನು ಸಲ್ಲಿಸಬಹುದು ಇದರ ಬಗ್ಗೆ ತಿಳಿಸಿ ಕೊಡ್ತಿನಿ ಈ ಪೋಸ್ಟ್ ನ ನಿಮ್ಮ ಫ್ರೆಂಡ್ಸ್ ಎಲ್ಲರಿಗೂ ಶೇರ್ ಮಾಡಿ. ಕಾಮೆಂಟ್ ಮಾಡಿ.

ಪಶುಸಂಗೋಪನೆ ಮಾಡಲು ಅರ್ಹತೆ :-

ನೀವು ಹಸುಗಳನ್ನು ಸಾಕಾಣಿಕೆ ಮಾಡಬೇಕು ಅಂದರೆ ಕೆಲವೊಂದಿಷ್ಟು ಅರ್ಹತೆಗಳು ನಿಮಗೆ ಇರಬೇಕಾಗುತ್ತದೆ ಇದರ ಕುರಿತು ಈ ಕೆಳಗೆ ಮಾಹಿತಿಯನ್ನು ನೀಡಲಾಗಿದೆ.

  • ಜಮೀನು: ಕನಿಷ್ಠ 1 ಎಕರೆ ಸ್ವಂತ/ಬಾಡಿಗೆ ಜಮೀನು.
  • ವಯಸ್ಸು: 18–60 ವರ್ಷ.
  • ಪೂರ್ವಭಾವಿ: ಹೈನುಗಾರಿಕೆ ಅನುಭವ ಇರಬೇಕಿಲ್ಲ (ಹೊಸವರಿಗೆ ಆದ್ಯತೆ).

ಪಶುಸಂಗೋಪನೆ ಮುಖ್ಯ ಉದ್ದೇಶ :-

ಈ ಯೋಜನೆಯ ಮುಖ್ಯ ಉದ್ದೇಶ ಹಾಲು ಉತ್ಪಾದನೆ ಹೆಚ್ಚಿಸಿ ಮಾಸಿಕ ಆದಾಯ ಹೆಚ್ಚಿಸಿ ಆರ್ಥಿಕವಾಗಿ ಸದೃಢ ಮಾಡಲು ಇಂತಹ ಸರ್ಕಾರಿ ಯೋಜನೆಗಳನ್ನು ಸರ್ಕಾರ ಜಾರಿಗೆ ತರುತ್ತಿದೆ ರೈತರು ಹಾಗು ಹಿಂದುಳಿದ ವರ್ಗದ ಅಭ್ಯರ್ಥಿಗಳು ಈ ಯೋಜನೆಯ ಫಲಾನುಭವಿಗಳಾಗಬಹುದು.

ಪಶು ಸಂಗೋಪನೆ ಮಾಡಲು ಬೇಕಾಗುವ ದಾಖಲೆಗಳು :-

  • ಆಧಾರ್ ಕಾರ್ಡ್
  • ಜಮೀನು ದಾಖಲೆ (RTC/ಪಟ್ಟೆ)
  • ಜಾತಿ ಪ್ರಮಾಣಪತ್ರ (SC/ST ಅರ್ಜಿದಾರರಿಗೆ)
  • ಬ್ಯಾಂಕ್ ಪಾಸ್ಬುಕ್ (ಸಹಿ ಹಾಕಿದ 1 ಪುಟ)
  • ಮೊಬೈಲ್ ನಂಬರ್

ಅರ್ಜಿ ಸಲ್ಲಿಸುವ ವಿಧಾನ:-

  • ಹಂತ 1: ನಿಮ್ಮ ತಾಲೂಕಿನ ರೈತ ಸಂಪರ್ಕ ಕೇಂದ್ರ (RKVY/ಕೃಷಿ ಇಲಾಖೆ)ಗೆ ಭೇಟಿ ನೀಡಿ.
  • ಹಂತ 2: IFS ಅರ್ಜಿ ಫಾರ್ಮ್ ಪೂರ್ತಿ ಮಾಡಿ + ದಾಖಲೆಗಳನ್ನು ಜೋಡಿಸಿ.
  • ಹಂತ 3: ಅಧಿಕಾರಿ ಪರಿಶೀಲನೆ ನಂತರ, ಯೋಜನೆ ಅನುಮೋದನೆ ಮಾಡುತ್ತಾರೆ .
  • ಹಂತ 4: 15 ದಿನಗಳಲ್ಲಿ ಸಹಾಯಧನ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.

ಇತರೆ ಲಭ್ಯವಿರುವ ಸಹಾಯಧನಗಳು:-

ಈ ಒಂದೇ ಯೋಜನೆ ಅಷ್ಟೇ ಅಲ್ಲದೆ ಇನ್ನು ಸಾಕಷ್ಟು ಯೋಜನೆಗಳಿಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ ಅದರಲ್ಲಿ ಇಗಾಗೆಲೇ ಜಾರಿಗೆ ತಂದಿರುವ ಹಲವಾರು ಯೋಜನೆಗಳನ್ನು ಈ ಕೆಳಗೆ ನೀಡಿದ್ದೇವೆ ಪರಿಶೀಲಿಸಿ.

  • ನಾಬಾರ್ಡ್ ಹೈನು ಸಾಲ: 25% ಸಬ್ಸಿಡಿ (₹1.5 ಲಕ್ಷದವರೆಗೆ).
  • ಪ್ರಧಾನಮಂತ್ರಿ ಮತ್ಸ್ಯ ಸಂಪದ: ಮೀನು+ಹೈನುಗಾರಿಕೆಗೆ 50% ಸಬ್ಸಿಡಿ.
  • ಕುರಿ/ಆಡು ಸಾಕಣೆ: ₹25,000 ಸಹಾಯಧನ.

ಹೀಗೆ ಹಲವಾರು ಯೋಜನೆಗಳನ್ನು ನೋಡಬಹುದು ಆದರೆ ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ .

ಇತರೆ ಪ್ರಮುಖ ಸರ್ಕಾರಿ ಯೋಜನೆಗಳು:-

ಅಡಿಕೆ ದೋಟಿ ಸಹಾಯಧನ ಯೋಜನೆ 2025

ಕಾರ್ಮಿಕರಿಗೆ ₹8 ಲಕ್ಷದವರೆಗೆ ನೆರವು

ಕೃಷಿ ಯಂತ್ರೋಪಕರಣ ಸಬ್ಸಿಡಿ ಯೋಜನೆ

ಆಧಾರ್ ಇದ್ದರೆ ಸಾಕು ₹5 ಲಕ್ಷ ಉಚಿತ ಆರೋಗ್ಯ ವಿಮೆ

Leave a Reply

Your email address will not be published. Required fields are marked *