ಎಲ್ಲರಿಗೂ ನಮಸ್ಕಾರ , ಈ ಲೇಖನದಲ್ಲಿ ಉಚಿತ ಲ್ಯಾಪ್ ಟಾಪ್ ಯೋಜನೆಗೆ ಅರ್ಜಿಸಲ್ಲಿಸುವ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೆನೆ , ನಿಮಗೂ ಈ ಲ್ಯಾಪ್ ಟಾಪ್ ಬೇಕು ಅಂದ್ರೆ “LAPTOP” ಅಂತ ಕಾಮೆಂಟ್ ಮಾಡಿ ತಿಳಿಸಿ ಹಾಗೆ ಈ ಲೇಖನವನ್ನು ಎಲ್ಲ ಅರ್ಹ ವಿದ್ಯಾರ್ಥಿಗಳಿಗೂ ಶೇರ್ ಮಾಡಿ.
Free Laptop Scheme 2025 Karnataka
ಕರ್ನಾಟಕದ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ, 2025ನೇ ಸಾಲಿನ ಉಚಿತ ಲ್ಯಾಪ್ ಟಾಪ್ ಯೋಜನೆಗೆ ಅರ್ಜಿಯನ್ನು ಬಿಟ್ಟದ್ದಾರೆ ಈ ಯೋಜನೆಗೆ ಯಾರು ಅರ್ಹರು , ಅರ್ಜಿ ಸಲ್ಲಿಸುವುದು ಹೇಗೆ , ಅರ್ಜಿ ಸಲ್ಲಿಸುವ ವಿಧಾನ , ಹೀಗೆ ಹಲವಾರು ಮಾಹಿತಿಯನ್ನು ಈ ಕೆಳಗೆ ತಿಳಸಲಾಗಿದೆ ವಿದ್ಯಾರ್ಥಿಗಳು ಇದನ್ನ ಸಂಪೂರ್ಣವಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಈ ಯೋಜನೆಯ ಉದ್ದೇಶ :-
ಸರ್ಕಾರವು ಕರ್ನಾಟಕದ ವಿದ್ಯಾರ್ಥಿಗಳ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹಾಗೂ ಪ್ರತಿಯೊಬ್ಬ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಕಂಪ್ಯೂಟರ್ ಜ್ಞಾನವನ್ನು ತಿಳಿದುಕೊಂಡು ತಂತ್ರಜ್ಞಾನ ಯುಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಉಪಯೋಗವಾಗಲಿ ಎಂದು ಉಚಿತ ಲ್ಯಾಪ್‌ಟಾಪ್‌ಗಳನ್ನು ವಿತರಿಸಲು ಈ ಯೋಜನೆಯನ್ನು ಆರಂಭಿಸಿದೆ. ಇದರಿಂದ ಡಿಜಿಟಲ್ ಶಿಕ್ಷಣ ಪ್ರಚೋದನೆ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು ಸಿಗುತ್ತದೆ, ಹಾಗೂ ಅವರಲ್ಲೂ ಕಂಪ್ಯೂಟರ್ ಜ್ಞಾನ ಹೆಚ್ಚುತ್ತದೆ.
ಉಚಿತ ಲ್ಯಾಪ್ ಟಾಪ್ ಯೋಜನೆಗೆ ಯಾರು ಅರ್ಹರು :-
ಈ ಯೋಜನೆಯ ಫಲಾನುಭವಿಯಾಗಲು ಅಭ್ಯರ್ಥಿಯು ಈ ಕೆಳಗಿನ ಶರತ್ತುಗಳನ್ನು ಪೂರೈಸಿರಬೇಕು
ನಿವಾಸ: ಕರ್ನಾಟಕದ ನಿವಾಸಿ
ಅರ್ಥಿಕ ಹಿನ್ನಲೆ: ವಾರ್ಷಿಕ ಆದಾಯ ₹2.5 ಲಕ್ಷಕ್ಕಿಂತ ಕಡಿಮೆ
ವಿದ್ಯಾರ್ಹತೆ
- 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು
- ಪದವಿ (UG) ಮೊದಲ ವರ್ಷದ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು
- ತಾಂತ್ರಿಕ ಶಿಕ್ಷಣ (Engineering, Polytechnic, ITI) ಅರ್ಹ ವಿದ್ಯಾರ್ಥಿಗಳು ಸಹ ಆರ್ಹರು
ವರ್ಗ: SC/ST, OBC, Minority, BCM ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗಿದ್ದು ಇವರು ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :-
ಆಧಾರ್ ಕಾರ್ಡ್
ಆದಾಯ ಪ್ರಮಾಣಪತ್ರ
ಕಾಲೇಜು ಪ್ರವೇಶ ದೃಢೀಕರಣ ಪತ್ರ
ಪಾಸ್‌ಪೋರ್ಟ್ ಅಳತೆಗಿನ ಫೋಟೋ
ಮತದಾರರ ಗುರುತು/ನಿವಾಸ ಸತ್ಯಾಪನೆ
12ನೇ ತರಗತಿ ಅಂಕಪಟ್ಟಿ
caste certificate
ಈ ಮೇಲೆ ಕಾಣಿಸಿದ ಎಲ್ಲ ದಾಖಲೆಯನ್ನು ಸರಿಪಡಿಸಿಟ್ಟುಕೊಂಡು ಆನ್ಲೈನ್ ಮೂಲಕ ನಿಮ್ಮ ಮೊಬೈಲ್ ನಲ್ಲೆ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸುವ ಮುನ್ನ ಈ ಎಲ್ಲ ದಾಖಲೆಗಳನ್ನು ಸ್ಕಾನ್ ಮಾಡಿಟ್ಟುಕೊಳ್ಳಬೇಕು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?:-
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವಂತ ಮಾಹಿತಿಯನ್ನು ಓದಿಕೊಂಡು ಅಲ್ಲಿ
“Free Laptop Scheme” ವಿಭಾಗ ಹುಡುಕಿ ನಂತರ
ಅರ್ಜಿ ನಮೂನೆಯನ್ನು ಓದಿ ಸಂಪೂರ್ಣವಾಗಿ ಓದಿಕೊಂಡು ನಂತರ → Online Application ಲಿಂಕ್ ಕ್ಲಿಕ್ ಮಾಡಿ ಅನ್ನುವುದರ ಮೇಲೆ ಕ್ಲಿಕ್ ಮಾಡಿ ನಂತರ
ನಿಮ್ಮ ವಿವರಗಳನ್ನು ಯಾವುದೇ ತಪ್ಪಿಲ್ಲದಂತೆ ಸರಿಯಾಗಿ ಭರ್ತಿ ಮಾಡಿ ಅಂದರೆ ಹೆಸರು, ಮೊಬೈಲ್, ಕೋರ್ಸ್ ವಿವರಗಳು, caste, ಆದಾಯ ಇತ್ಯಾದಿ ಹೀಗೆ ಪ್ರತಿಯೊಂದನ್ನು ತಪ್ಪಿಲ್ಲದೆ ನಮೂದಿಸಿ ನಂತರ
ಅಲ್ಲಿ ಕೇಳಿರುವ ಎಲ್ಲ ದಾಖಲೆಗಳನ್ನು ಸರಿಯಾಗಿ ಸ್ಪಷ್ಟವಾಗಿ ಕಾಣಿಸುವಂತೆ ಸ್ಕಾನ್ ಮಾಡಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ ನಂತರ
ಅಂತಿಮವಾಗಿ Submit ಮಾಡಿ ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸಿದ ನಂತರ ಇದರ acknowledgment number ಪಡೆದುಕೊಳ್ಳಿ.
ಲ್ಯಾಪ್‌ಟಾಪ್ ವಿತರಣೆ ಮಾಡುವುದು ಯಾವಾಗ :-
ಅರ್ಹ ಅಭ್ಯರ್ಥಿಗಳಿಗೆ ಜುಲೈ – ಆಗಸ್ಟ್ 2025ರಿಂದ ಸರ್ಕಾರಿ ಕಾಲೇಜುಗಳ ಮೂಲಕ ವಿತರಣೆ ಆರಂಭವಾಗುವ ನಿರೀಕ್ಷೆ ಇದೆ.
ಇತರೆ ಯೋಜನೆಗಳ ಪ್ರಯೋಜನವನ್ನು ಪಡೆಯಲು ಲಿಂಕುಗಳು :-
- ಧರ್ಮಸ್ಥಳ, ಸ್ವಸಹಾಯ,ಇನ್ನಿತರ ಸಂಘಗಳಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತ ಹಣ!!
- ಮಹಿಳೆಯರಿಗೂ ಉಚಿತ ಸಾಲದ ಸೌಲಭ್ಯ ಇವತ್ತೇ ಅರ್ಜಿ ಹಾಕಿ!
- 2025ರ ಮುಂಗಾರು ಬೆಳೆ ಬಿತ್ತನೆಗೆ ಉಚಿತ ಬೀಜ ಕಿಟ್,,ಅರ್ಜಿ ಹೇಗೆ ಹಾಕುವುದು?
- ಜೂನ್ ತಿಂಗಳ ಹೊಸ ಯೋಜನೆ,,ಸರ್ಕಾರದಿಂದ ಮಹಿಳೆಯರಿಗೆ ಉಚಿತ ಹೋಳಿಗೆ ಯಂತ್ರ
- ಉಚಿತ ಗ್ಯಾಸ್ ಸಿಲಿಂಡರ್ ಅರ್ಜಿ ಪ್ರಕ್ರಿಯೆ ಆರಂಭ ಮೇ ತಿಂಗಳ ಹೊಸ ಯೋಜನೆ
- ಮೀನು ಸಾಕಾಣಿಕೆಗೆ ಸರ್ಕಾರದಿಂದ 3 ಲಕ್ಷದವರೆಗೆ ಸಬ್ಸಿಡಿ,,ಹೆಚ್ಚಿನ ಲಾಭ!!
- ಸರ್ಕಾರದಿಂದ ರೈತರಿಗೆ ಗೊಬ್ಬರದ ಮೇಲೆ 50% ಸಬ್ಸಿಡಿ! ಇಂದೇ ಅರ್ಜಿಹಾಕಿ!
- ಸರ್ಕಾರದ ಮನೆ ವಾಟರ್ಪ್ರೂಫಿಂಗ್ ಯೋಜನೆ ಶುರು! ಯಾರು ಅರ್ಹರು ಗೊತ್ತಾ?
- MSME ಯೋಜನೆ ಇಂದ 10 ಲಕ್ಷದವರೆಗೆ ಲೋನ್ ಸಿಗುತ್ತೆ
- ಸರ್ಕಾರದಿಂದ 10 ಲಕ್ಷ ಲೋನ್ + 45% ಸಬ್ಸಿಡಿ ಉದ್ಯೋಗ ಆಧಾರ್ ಕಾರ್ಡ್ ಮಾಹಿತಿ