ಸರ್ಕಾರದಿಂದ 10 ಲಕ್ಷ ಲೋನ್ + 45% ಸಬ್ಸಿಡಿ ಉದ್ಯೋಗ ಆಧಾರ್ ಕಾರ್ಡ್ ಮಾಹಿತಿ । Get up to ₹10 Lakh loan MSME

ಸರ್ಕಾರದಿಂದ 10 ಲಕ್ಷ ಲೋನ್ + 45% ಸಬ್ಸಿಡಿ ಉದ್ಯೋಗ ಆಧಾರ್ ಕಾರ್ಡ್ ಮಾಹಿತಿ । Get up to ₹10 Lakh loan MSME

ನಮಸ್ಕಾರ ಎಲ್ಲರಿಗೂ !! ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (MSME) ಇಲಾಖೆಯಿಂದ ಜುಲೈ 2020 ರಲ್ಲಿ ಪರಿಚಯಿಸಲ್ಪಟ್ಟಿತು ಕಡ್ಡಾಯವಾಗಿ ಎಲ್ಲರೂ ಈ ಕಾರ್ಡನ್ನು ಮಾಡಿಸಿಕೊಳ್ಳಿ. ಗವರ್ನಮೆಂಟ್ ಕಡೆಯಿಂದ 10 ಲಕ್ಷದವರೆಗೆ ಲೋನ್ ಸಿಗುತ್ತೆ. ಅದು ಕೂಡ ಯಾವುದೇ ರೀತಿಯಾದ ಡಾಕ್ಯುಮೆಂಟ್ಇಲ್ಲದೆ.

Get up to ₹10 Lakh loan MSME

ಈ ಕಾರ್ಡ್ ನ ಹೆಸರು ಉದ್ಯೋಗ ಆಧಾರ್. ಅಷ್ಟೇ ಅಲ್ಲ ಅದೇ ಲೋನ್ ಮೇಲೆ ಗವರ್ನಮೆಂಟ್ ಕಡೆಯಿಂದನೇ 45% ಸಬ್ಸಿಡಿ ಕೂಡ ಸಿಗುತ್ತೆ.

ಕಾರ್ಡ್ ನ ಹೆಸರು:-

  • ಉದ್ಯೋಗ ಆಧಾರ್ ಕಾರ್ಡ್

ಪ್ರಯೋಜನಗಳು:- Get up to ₹10 Lakh loan MSME

  • ಸರ್ಕಾರದಿಂದ 45% ಸಬ್ಸಿಡಿ ಸಿಗುತ್ತದೆ
  • ಯಾವುದೇ ರೀತಿಯ ಡಾಕ್ಯುಮೆಂಟ್ ಅಗತ್ಯವಿಲ್ಲ
  • ಸರ್ಕಾರ ದಿಂದ 10 ಲಕ್ಷದವರೆಗೆ ಲೋನ್ ಸಿಗುತ್ತದೆ
  • ಎಲ್ಲರಿಗೂ ಸಮಾನ ಅವಕಾಶ
  • ಬಡ ಹಾಗು ಮಾಧ್ಯಮ ವರ್ಗದವರಿಗೆ ತುಂಬಾ ಉಪಯೋಗ

ಬೇಕಾಗುವ ದಾಖಲೆಗಳು:-

  • ಆಧಾರ್ ಕಾರ್ಡ್
  • ಪಾಸ್ ಬುಕ್
  • ಉದ್ಯಮ ಪ್ರಾರಂಭದ ದಿನಾಂಕ
  • ಉದ್ಯೋಗಿಗಳ ಸಂಖ್ಯೆ
  • NIC ಕೋಡ್
  • ಪಾನ್ ಕಾರ್ಡ್

ಯಾರು ಅರ್ಹರು:-

  • ಸಣ್ಣ ವ್ಯವಹಾರದಾರರು
  • ಭಾರತದಲ್ಲಿ ಯಾವುದೇ ಒಂದು ಉದ್ಯಮವನ್ನು ಪ್ರಾರಂಭಿಸುವವರು
  • ಸೇವಾ ಉತ್ಪಾದನಾ ಘಟಕಗಳು
  • ಒಂದು ವರ್ಷಕ್ಕೆ ನಿರ್ದಿಷ್ಟ ವಹಿವಾಟು ಮಾಡುವ ಮಾಡುವವರು

ಅರ್ಜಿಸಲ್ಲಿಸುವ ವಿಧಾನ:- Get up to ₹10 Lakh loan MSME

  • ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಮತ್ತು ಅರ್ಜಿ ಸಲ್ಲಿಸಲು ಬಯೋದಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ದುಡಿಮೆ ವೆಬ್ ಸೈಟ್ ಓಪನ್ ಆಗುತ್ತೆ.
  • ಸರ್ಚ್ ಅಲ್ಲಿ MSME ಅಂತ ಟೈಪ್ ಮಾಡಿ ಮೊದಲು ಕಾಣಿಸುವ ಪೋಸ್ಟ್ ಮೇಲೆ ಕ್ಲಿಕ್ ಮಾಡಿ
  • ಅರ್ಜಿಯನ್ನ ಸಲ್ಲಿಸಿ

ಇತರ ಯೋಜನೆಗಳ ಪ್ರಮುಖ ಲಿಂಕುಗಳು :-  Get up to ₹10 Lakh loan MSME

Leave a Reply

Your email address will not be published. Required fields are marked *