MSME ಯೋಜನೆ ಇಂದ 10 ಲಕ್ಷದವರೆಗೆ ಲೋನ್ ಸಿಗುತ್ತೆ । MSME Loan Scheme For New Business

MSME ಯೋಜನೆ ಇಂದ 10 ಲಕ್ಷದವರೆಗೆ ಲೋನ್ ಸಿಗುತ್ತೆ । MSME Loan Scheme For New Business

ನಮಸ್ಕಾರ ಕರ್ನಾಟಕ,,,, ಭಾರತ ಸರ್ಕಾರದಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (MSME) ಇಲಾಖೆಯಿಂದ ಜುಲೈ 2020 ರಲ್ಲಿ ಪರಿಚಯಿಸಲ್ಪಟ್ಟಿತು ಕಡ್ಡಾಯವಾಗಿ ಎಲ್ಲರೂ ಈ ಕಾರ್ಡನ್ನು ಮಾಡಿಸಿಕೊಳ್ಳಿ. ಗವರ್ನಮೆಂಟ್ ಕಡೆಯಿಂದ 10 ಲಕ್ಷದವರೆಗೆ ಲೋನ್ ಸಿಗುತ್ತೆ. ಅದು ಕೂಡ ಯಾವುದೇ ರೀತಿಯಾದ ಡಾಕ್ಯುಮೆಂಟ್ಇಲ್ಲದೆ. ಇಂತಹ ಸರ್ಕಾರದ ಪ್ರತಿಯೊಬ್ಬ ವ್ಯಕ್ತಿಗಳು ಉಚಿತವಾಗಿ ಪಡೆಯಬಹುದಾಗಿದೆ.ಇನ್ನು ಹೆಚ್ಚು ಹೆಚ್ಚು ಜನಸಾಮಾನ್ಯರಿಗೆ ಯೋಜನೆಗಳು ಜಾರಿಬರಬೇಕಿದೆ.

MSME Loan Scheme For New Business

ಈ ಕಾರ್ಡ್ ನ ಹೆಸರು ಉದ್ಯೋಗ ಆಧಾರ್. ಅಷ್ಟೇ ಅಲ್ಲ ಅದೇ ಲೋನ್ ಮೇಲೆ ಗವರ್ನಮೆಂಟ್ ಕಡೆಯಿಂದನೇ 45% ಸಬ್ಸಿಡಿ ಕೂಡ ಸಿಗುತ್ತೆ.

ಕಾರ್ಡ್ ನ ಹೆಸರು:-

  • ಸ್ನೇಹಿತರೆ ಈ ಯೋಜನೆಯ ಕಾರ್ಡ್ ಬಗ್ಗೆ ವಿವರ ನೋಡೋದಾದ್ರೆ ಉದ್ಯೋಗ ಆಧಾರ್ ಕಾರ್ಡ್

ಪ್ರಯೋಜನಗಳು:- MSME Loan Scheme For New Business

  • ಸರ್ಕಾರದಿಂದ 45% ಸಬ್ಸಿಡಿ ಪಡೆಯಬಹುದಾಗಿದೆ
  • ಯಾವುದೇ ರೀತಿಯ ಡಾಕ್ಯುಮೆಂಟ್ ಅಗತ್ಯವಿಲ್ಲ
  • ಪ್ರತಿ ಅಭ್ಯರ್ಥಿಗಳಿಗೆ ಸರ್ಕಾರ ದಿಂದ 10 ಲಕ್ಷದವರೆಗೆ ಲೋನ್ ಪಡೆಯಬಹುದಾಗಿದೆ
  • ಎಲ್ಲರಿಗೂ ಸಮಾನ ಅವಕಾಶ
  • ಬಡ ಹಾಗು ಮಾಧ್ಯಮ ವರ್ಗದವರಿಗೆ ತುಂಬಾ ಪ್ರಯೋಜನ ಕಾರಿ ಅಂದಾದರೆ ತಪ್ಪಾಗಲಾರದು

ಪ್ರಮುಖ ದಾಖಲೆಗಳು:-

  • ಆಧಾರ್ ಕಾರ್ಡ್
  • ಪಾಸ್ ಬುಕ್
  • ಉದ್ಯಮ ಪ್ರಾರಂಭದ ದಿನಾಂಕ
  • ಉದ್ಯೋಗಿಗಳ ಸಂಖ್ಯೆ
  • NIC ಕೋಡ್
  • ಪಾನ್ ಕಾರ್ಡ್

ಅರ್ಹ ಅಭ್ಯರ್ಥಿಗಳು :-

  • ಸಣ್ಣ ವ್ಯವಹಾರದಾರರು
  • ಭಾರತದಲ್ಲಿ ಯಾವುದೇ ಒಂದು ಉದ್ಯಮವನ್ನು ಪ್ರಾರಂಭಿಸುವವರು
  • ಸೇವಾ ಉತ್ಪಾದನಾ ಘಟಕಗಳು
  • ಒಂದು ವರ್ಷಕ್ಕೆ ನಿರ್ದಿಷ್ಟ ವಹಿವಾಟು ಮಾಡುವ ಮಾಡುವವರು

ಅರ್ಜಿಸಲ್ಲಿಸುವ ಹಂತಗಳು :- MSME Loan Scheme For New Business

  • ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಮತ್ತು ಅರ್ಜಿ ಸಲ್ಲಿಸಲು ಬಯೋದಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ದುಡಿಮೆ ವೆಬ್ ಸೈಟ್ ಓಪನ್ ಆಗುತ್ತೆ.
  • ಸರ್ಚ್ ಅಲ್ಲಿ MSME ಅಂತ ಟೈಪ್ ಮಾಡಿ ಮೊದಲು ಕಾಣಿಸುವ ಪೋಸ್ಟ್ ಮೇಲೆ ಕ್ಲಿಕ್ ಮಾಡಿ
  • ಅರ್ಜಿಯನ್ನ ಸಲ್ಲಿಸಿ

ಇತರ ಯೋಜನೆಗಳ ಪ್ರಮುಖ ಲಿಂಕುಗಳು :-  MSME Loan Scheme For New Business

Leave a Reply

Your email address will not be published. Required fields are marked *