ಕೇಂದ್ರ ಸರ್ಕಾರದಿಂದ 2025 ನೇ ಸಾಲಿನಲ್ಲಿ ಹೊಸ ಯೋಜನೆಯನ್ನ ಜಾರಿಗೆ ತಂದಿದ್ದಾರೆ. ಮನೆಗಳ ಸುರಕ್ಷತೆಗಾಗಿ 80 ಸಾವಿರ ಹಣವನ್ನ ಉಚಿತವಾಗಿ ಹಾನಿಯಾದ ಮನೆಗಳಿಗೆ ವಾಟರ್ ಪ್ರೂಫಿಂಗ್ ಮಾಡಲು ಹಣ ಕೊಡ್ತಾಇದ್ದಾರೆ. ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ ಇದ್ರೆ ಸಾಕು.

ಹೆಚ್ಚಿನ ಮಾಹಿತಿ :- Rain Problem? Govt Solution! Tarpal
ಕೇಂದ್ರ ಸರ್ಕಾರದಿಂದ ಈ ಯೋಜನೆ ಬಿಡುಗಡೆ ಮಾಡಿದೆ.
ಯೋಜನೆಯ ಗುರಿ :-
- ಮಳೆಗಾಲದಲ್ಲಿ ಮನೆ ಸೋರಿಕೆಯನ್ನ ತಡೆಯುವ ಗುರಿ ಹೊಂದಿದೆ
- ಬಡ ವರ್ಗದ ಜನರ ಜೀವನ ಮಟ್ಟ ಸುಧಾರಿಸವ ಗುರಿ ಹೊಂದಿದೆ
- ಹೀಗೆ ಇನ್ನಿತರ ಉದ್ದೇಶಕಾಗಿ ಈ ಯೋಜನೆಯನ್ನ ಬಿಡುವ ಗುರಿ ಹೊಂದಿದೆ
- ನಿರಾಶಿತರ ಕಲ್ಯಾಣಕಾಗಿ ಈ ಯೋಜನೆ ಗುರಿ ಹೊಂದಿದೆ
ಯೋಜನೆಯ ಉಪಯೋಗ :-
- ಮಳೆ ಇಂದಾಗಿ ಮನೆಗಳ ಮೇಲೆ ಆಗುವ ದುಷ್ಪರಿಣಾಮ ತಡೆಯಬಹುದಾಗಿದೆ
- ಈ ಯೋಜನೆ ಇಂದ ನಗರ ಭಾಗ ಜನಗಳು ಮತ್ತು ಗ್ರಾಮೀಣ ಜನಸಾಮಾನ್ಯರಿಗೆ ಹೆಚ್ಚು ಉಪಯುಕ್ತ ಕಾರಿಯಾಗಿದೆ.
- ವಿದ್ಯಾರ್ಥಿಗಳಿಗೂ ಹೆಚ್ಚು ಉಪಯುಕ್ತ ಕಾರಿಯಾಗಿದೆ
- ಮಳೆಗಾಲದಲ್ಲಿ ಸಾಮಾನ್ಯ ಜನರು ಆರಾಮವಾಗಿ ಮನೆಯಲ್ಲಿ ಇರಬಹುದು
ಯೋಜನೆ ಪಡೆಯಬಹುದಾದ ಅಭ್ಯರ್ಥಿಗಳು :- Rain Problem? Govt Solution! Tarpal
- ಯೋಜನೆಯನ್ನ ಎಲ್ಲ ಅಭ್ಯರ್ಥಿಗಳು ಪಡೆಯಬಹುದು
- ಆಧಾರ್ ಕಾರ್ಡ್ ಇದ್ದಾರೆ ಮಾತ್ರ ಈ ಯೋಜನೆಗೆ ಅರ್ಹರಾಗಿರ್ತಾರೆ
- ಕುಟುಂಬದ ವಾರ್ಷಿಕ ಆದಾಯವು 8 ಲಕ್ಷಕ್ಕಿಂತ ಕಡಿಮೆ ಇರಬೇಕು
- ಇನ್ನಿತರ ಅರ್ಹತೆಯನ್ನ ಹೊಂದಿರಬೇಕಾಗುತ್ತದೆ
- ನಿಮ್ಮ ಮನೆ ಸೋರಿಕೆಯ ಒಂದು ಫೋಟೋ ಇದ್ದಲ್ಲಿ ಮಾತ್ರ ಅರ್ಹರು
ಪ್ರಮುಖ ಪುರಾವೆಗಳು :-
- ಜಾತಿ ಪ್ರಮಾಣ ಪತ್ರ ಕೇಳಲಾಗುತ್ತದೆ
- ಪ್ರಮುಖವಾಗಿ ಮನೆ ಯಜಮಾನಿಯ ಆಧಾರ್ ಕಾರ್ಡ್ ಇರಬೇಕಾಗುತ್ತದೆ.
- ಆದಾಯ ಪ್ರಮಾಣ ಪತ್ರ ಕೇಳಲಾಗುತ್ತದೆ
- ನಿಮ್ಮ ಮನೆ ನೀರು ಸೋರಿಕಿಯ ಒಂದು ಫೋಟೋ ಕಾಪಿ ಕೇಳಲಾಗುತ್ತದೆ
ಅರ್ಜಿ ಸಲ್ಲಿಸುವ ಹಂತಗಳು :- Rain Problem? Govt Solution!
- ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಮತ್ತು ಅರ್ಜಿ ಸಲ್ಲಿಸಲು ಬಯೋದಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ದುಡಿಮೆ ವೆಬ್ ಸೈಟ್ ಓಪನ್ ಆಗುತ್ತೆ.
- ಸರ್ಚ್ ಅಲ್ಲಿ Tarpal ಅಂತ ಟೈಪ್ ಮಾಡಿ ಮೊದಲು ಕಾಣಿಸುವ ಪೋಸ್ಟ್ ಮೇಲೆ ಕ್ಲಿಕ್ ಮಾಡಿ
- ಅರ್ಜಿಯನ್ನ ಸಲ್ಲಿಸಿ
ಇತರ ಯೋಜನೆಗಳ ಪ್ರಮುಖ ಲಿಂಕುಗಳು :-
- MSME ಯೋಜನೆ ಇಂದ 10 ಲಕ್ಷದವರೆಗೆ ಲೋನ್ ಸಿಗುತ್ತೆ
- ಸರ್ಕಾರದಿಂದ 10 ಲಕ್ಷ ಲೋನ್ + 45% ಸಬ್ಸಿಡಿ ಉದ್ಯೋಗ ಆಧಾರ್ ಕಾರ್ಡ್ ಮಾಹಿತಿ
- ಕರ್ನಾಟಕ ಸರ್ಕಾರ PUC ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಹಣ ಬಿಡುಗಡೆ 2025
- ದನ ಕರುಗಳ ಸಾಕಾಣಿಕೆ ಮಾಡಿದವರಿಗೆ ಸರ್ಕಾರದಿಂದ 70,000 ಉಚಿತ ಸಹಾಯ ದನ !!!
- ಮಹಿಳೆಯರಿಗೆ ಉಚಿತ ಸಾಲ | ₹3 Lakh Loan for Women Udyogini Scheme 2025
- Government Subsidy Vehicle Scheme Karnataka
- ವಾಹನ ಖರೀದಿಗೆ ಮಾಡಲು ಎಲ್ಲಾ ಜನರಿಗೆ ಸರ್ಕಾರದಿಂದ ಹಣ ಕೊಡುವುದಾಗಿ ಘೋಷಣೆ !!!
- ಮನೆ ಇಲ್ಲದವರಿಗೂ ಮನೆ! ಕೇಂದ್ರ ಸರ್ಕಾರದ ಮಹತ್ವದ ಯೋಜನೆ – ಅರ್ಜಿ ಸಲ್ಲಿಸಲು ಇಂದೇ ಶುರುಮಾಡಿ
Gare kelasa
Gare ಕೆಲಸ