50% Subsidy on Crop Medicines ಸ್ನೇಹಿತರೆ ಕರ್ನಾಟಕ ಸರ್ಕಾರದಿಂದ ಅಡಿಕೆ ಬೆಳೆಗಾರರಿಗಾಗಿ ಹೊಸ ಯೋಜನೆಯನ್ನ ಜಾರಿಗೆ ತಂದಿದ್ದಾರೆ. ಅನೇಕ ವರ್ಷಗಳಿಂದ ಅಡಿಕೆ ಬೆಲೆಯಲ್ಲಿ ಅನೇಕ ಬಗೆಯ ರೋಗಗಳು ಕಂಡುಬರುತ್ತಿವೆ ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಅಡಿಕೆ ಕೃಷಿಕರ ನೆರವಿಗಾಗಿ ಸರ್ಕಾರ ಕಣಿಮೆ ದರದಲ್ಲಿ ಅಡಿಕೆ ಬೆಳೆಗೆ ಸಿಂಪಡಿಸಲು ಹಾಗು ಸರ್ಕಾರವು ರೋಗದ ನಿಯಂತ್ರಣಕ್ಕೆ ಅನೇಕ ಗಿಡಗಳ ಮೇಲೆ ಪ್ರಯೋಗ ನಡೆಸಿ ಗ್ರಾಮೀಣ ಜನರಿಗೆ ಸಬ್ಸಿಡಿ ಮೂಲಕ ಕಡಿಮೆ ದರದಲ್ಲಿ ತುತ್ತ ,ಸುಣ್ಣ ,ರಾಳ ,ಇನ್ನು ಅನೇಕ ಔಷದಿಗಳನ್ನ […]